
ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಸೇರಿಸುವ ವಿಧಾನ ಶುರುವಾಗಿದೆ ನೀವು ರೇಷನ್ ಕಾರ್ಡ್ ಗಳನ್ನು ನಿಮ್ಮ ಹೆಸರು ಸೇರಿಸಲ್ಲಿ ಮಕ್ಕಳ ಹೆಸರು ಸೇರಿಸುವ ಪ್ರಕ್ರಿಯೆ ಶುರುವಾಗಿದೆ.
ದಿನಾಂಕ 18/08/2023 ರಿಂದ 21/08/2023 ವರೆಗೆ ಮಾತ್ರ ಅವಕಾಶ ವಿರುತ್ತೆ
ಸಮಯ ಮಧ್ಯಾಹ್ನ 12:00 PM To ಸಾಯಂಕಾಲ 04:00 PM ರವರೆಗೆ ಮಾತ್ರ
ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಸೇರಿಸುವ ವಿಧಾನ ಶುರುವಾಗಿದೆ ನೀವು ರೇಷನ್ ಕಾರ್ಡ್ ಗಳನ್ನು ನಿಮ್ಮ ಹೆಸರು ಸೇರಿಸಲು, ಮಕ್ಕಳ ಹೆಸರು ,ಹಿರಿಯರ ಹೆಸರು, ಸೇರಿಸುವ ಮತ್ತು ಕಟ್ಟಾಗಿದ್ದನ್ನು ಅವರ ಹೆಸರುಗಳನ್ನು ಸೇರಿಸಿ ಒಂದೇ ನೀವು ಒಂದೇ ಕುಟುಂಬ ಕ್ಕೆ ಸೇರಿದವರೆಂದು ತೋರಿಸುವ ಅಥವಾ ನಿಮ್ಮ ಕುಟುಂಬದವರು ನಿಮ್ಮ ಮಕ್ಕಳು ಮದುವೆಯಾಗಿದ್ದಲ್ಲಿ ಸೊಸೆಯ ಹೆಸರು ಸೇರಿಸುವುದು ಅಥವಾ ಮಕ್ಕಳ ಹಾಗೂ ಸೊಸೆ ಹೆಸರನ್ನು ಕಟ್ ಮಾಡುವ ಮೂಲಕ ನಿಮ್ಮ ಮಕ್ಕಳ ಹಾಗೂ ಸೊಸೆಯ ಮೊಮ್ಮಕ್ಕ ಹೆಸರು ಸೇರಿಸಿವ ಮತ್ತು ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಸಹ ಅನುಕೂಲವಾಗುತ್ತೇ ಇದರಿಂದ ಆಸ್ತಿ ಯೋಜನೆ ಮತ್ತು ಎರಡು ಹೊಸ ರೇಷನ್ ಕಾರ್ಡ್ ಗಳು ಇದರಿಂದ ನೀವು ಒಂದೇ ಕುಟುಂಬದಲ್ಲಿ ಇದ್ದರೆ ಇದನ್ನು ಮಾಡಿಸುವ ಅವಶ್ಯಕತೆ ಇರುವುದಿಲ್ಲ, ಎಲ್ಲರೂ ಕೂಡಿ ಸೇರಿಸುವುದನ್ನು ಮದುವೆಯಾದ ಮೇಲೆ ಗಂಡ ಹೆಂಡತಿ ಬೇರೆಯಾಗುತ್ತಾರೆ. ಇಂತಹ ಸಮಯದಲ್ಲಿ ಅತ್ತೆ ಸೊಸೆಯ ನಡುವೆ ಬಿರುಕು ಮೂಡುತ್ತದೆ ಆಗ ಆಸ್ತಿ ಯೋಜನೆ ಮನೆ ಯೋಜನೆ ಶುರುವಾಗಿದೆ.