ನಿಮ್ಮ ರೇಷನ್ ಕಾರ್ಡ್ ದಲ್ಲಿ ನಿಮ್ಮ ಮಕ್ಕಳ ಹೆಸರು ಸೇರಿಸುವ ವಿಧಾನ

ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಸೇರಿಸುವ ವಿಧಾನ ಶುರುವಾಗಿದೆ ನೀವು ರೇಷನ್ ಕಾರ್ಡ್ ಗಳನ್ನು ನಿಮ್ಮ ಹೆಸರು ಸೇರಿಸಲ್ಲಿ ಮಕ್ಕಳ ಹೆಸರು ಸೇರಿಸುವ ಪ್ರಕ್ರಿಯೆ ಶುರುವಾಗಿದೆ. ದಿನಾಂಕ 18/08/2023 ರಿಂದ 21/08/2023 ವರೆಗೆ ಮಾತ್ರ ಅವಕಾಶ ವಿರುತ್ತೆ ಸಮಯ ಮಧ್ಯಾಹ್ನ 12:00 PM To ಸಾಯಂಕಾಲ 04:00 PM ರವರೆಗೆ ಮಾತ್ರ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಸೇರಿಸುವ ವಿಧಾನ ಶುರುವಾಗಿದೆ ನೀವು ರೇಷನ್ ಕಾರ್ಡ್ ಗಳನ್ನು ನಿಮ್ಮ ಹೆಸರು ಸೇರಿಸಲು, ಮಕ್ಕಳ ಹೆಸರುContinue reading “ನಿಮ್ಮ ರೇಷನ್ ಕಾರ್ಡ್ ದಲ್ಲಿ ನಿಮ್ಮ ಮಕ್ಕಳ ಹೆಸರು ಸೇರಿಸುವ ವಿಧಾನ”

Design a site like this with WordPress.com
Get started